PKL Auction 2022 ಪಿಕೆಎಲ್ನಲ್ಲಿ ದಾಖಲೆ ಬರೆದ ಪವನ್ ಶೆರಾವತ್, ಬೆಂಗಳೂರು ಬುಲ್ಸ್ಗೆ ವಿಕಾಸ್ ಖಂಡೋಲಾ!
ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್ 2022ನ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಮೊದಲ ದಿನದ ಬಿಗ್ ಪ್ಲೇಯರ್ಗಳ ಲಿಸ್ಟ್ನಲ್ಲಿ ಪ್ರಮುಖವಾಗಿದ್ದ ಸ್ಟಾರ್ ರೈಡರ್ ಪವನ್ ಕುಮಾರ್ ಶೆರಾವತ್ 2 ಕೋಟಿಗೂ ಅಧಿಕ ಮೊತ್ತಕ್ಕೆ ಖರೀದಿಯಾದ ಮೊಟ್ಟಮೊದಲ ಕಬಡ್ಡಿ ತಾರೆ ಎನಿಸಿದ್ದಾರೆ. ಬರೋಬ್ಬರಿ 2.26 ಕೋಟಿ ಮೊತ್ತಕ್ಕೆ ತಮಿಳ್ ತಲೈವಾಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಪ್ರೊ ಕಬಡ್ಡಿ ಇತಿಹಾಸದಲ್ಲಿ 2ನೇ ಅತ್ಯಂತ ದಾಖಲೆಯ ಮೊತ್ತಕ್ಕೆ ಮಾರಾಟವಾದ ವಿಕಾಸ್ ಖಂಡೋಲಾ 1.70 ಕೋಟಿಗೆ ಬೆಂಗಳೂರು ಬುಲ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
Read Full Article
Posted By : India Known